ಕಮಲದಲ್ಲಿ ಆಂತರಿಕ ಕಲಹ: ಬಿಜೆಪಿ ತೊರೆಯುತ್ತಾರಾ ಶ್ರೀರಾಮುಲು!?

ಬೆಂಗಳೂರು:- ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ವಿರಾಮ ಹಾಕಲು ಟೆನ್ಶನ್​​ನಲ್ಲೇ ಹೆಣಗ್ತಿರುವ ದೆಹಲಿ ದೊರೆಗಳು ನಿನ್ನೆ ಘಟನೆಗೆ ಬೆಚ್ಚಿಬಿದ್ದಿದೆ. ಭಿನ್ನಮತ ಶಮನಕ್ಕೆ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್​ ದಾಸ್​​ ಅಗರವಾಲ್​​​ರನ್ನ ಕಳಿಸಿತ್ತು. ಆದ್ರೆ, ರಾಧಾಮೋಹನ್​​ ದಾಸ ಆಡಿದ ಮಾತುಗಳೇ ಕೋರ್​ ಕಮಿಟಿ ಸಭೆಯಲ್ಲಿ ಬೆಂಕಿ ಧಗಧಗಿಸಿದೆ.. ಕೆಂಪೇಗೌಡ ಏರ್‌ಪೋರ್ಟ್​ನಲ್ಲಿ ಈ ದಿನಗಳಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ! ಇದು ಯುದ್ಧಕಾಂಡ. ಗಣಿನಾಡು ಬಳ್ಳಾರಿಯಲ್ಲಿ ಮೊಳಕೆಯೊಡೆದ ಯುದ್ಧಕಾಂಡ. ಸಂಡೂರು ಸೋಲಿನ ವಿಚಾರ ನಿನ್ನೆ ಕೋರ್​ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿದೆ. … Continue reading ಕಮಲದಲ್ಲಿ ಆಂತರಿಕ ಕಲಹ: ಬಿಜೆಪಿ ತೊರೆಯುತ್ತಾರಾ ಶ್ರೀರಾಮುಲು!?