ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕೆಇಎ ಅಧಿಸೂಚನೆ ಪ್ರಕಟಿಸಿದೆ. ಕೆಳಗಿನಂತೆ ತಿಳಿಸಲಾಗಿರುವ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ನಿಗಧಿತ ದಿನಾಂಕಗಳೊಳಗಾಗಿ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು : 23
ಮೇಲ್ವಿಚಾರಕರು : 23
ಪದವೀಧರ ಗುಮಾಸ್ತರು : 6
ಗುಮಾಸ್ತರು : 14
ಲೆಕ್ಕಗುಮಾಸ್ತರು : 06
ಸೇಲ್ಸ್ ಇಂಜಿನಿಯರ್ : 04
ಸೇಲ್ಸ್ ಮೇಲ್ವಿಚಾರಕರು: 19
ಮಾರಾಟ ಪ್ರತಿನಿಧಿ : 6

ಹುದ್ದೆವಾರು ವಿದ್ಯಾರ್ಹತೆ
ಸಹಾಯಕ ವ್ಯವಸ್ಥಾಪಕರು : ಎಂಬಿಎ, ಡಿಪ್ಲೊಮ ಇನ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ / ಹುದ್ದೆಗೆ ಸಂಬಂಧಿತ ಡಿಗ್ರಿ ಜತೆಗೆ ಜತೆಗೆ ಎರಡು ವರ್ಷ ಕಾರ್ಯಾನುಭವ.
ಮೇಲ್ವಿಚಾರಕರು : ಪದವಿ.
ಪದವೀಧರ ಗುಮಾಸ್ತರು : ಬಿ.ಕಾಂ / ಬಿಬಿಎ / ಎಕನಾಮಿಕ್ಸ್ ಡಿಗ್ರಿ.
ಗುಮಾಸ್ತರು : ಪದವಿ.
ಲೆಕ್ಕಗುಮಾಸ್ತರು : ಪದವಿ.
ಸೇಲ್ಸ್ ಇಂಜಿನಿಯರ್ : ಡಿಪ್ಲೊಮ.
ಸೇಲ್ಸ್ ಮೇಲ್ವಿಚಾರಕರು: ಪದವಿ ಜತೆಗೆ 5 ವರ್ಷ ಕಾರ್ಯಾನುಭವ.
ಮಾರಾಟ ಪ್ರತಿನಿಧಿ : ಪದವಿ ಜತೆಗೆ 5 ವರ್ಷ ಕಾರ್ಯಾನುಭವ.
ವಯಸ್ಸಿನ ಅರ್ಹತೆ
ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.
ಎಸ್ಸಿ/ ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ ವಿವರ
ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್ಸಿ/ ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ ಹೇಗೆ?
ಈ ಮೇಲಿನ ಪ್ರತಿ ಹುದ್ದೆಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಸ್ಥಳ
ಬೆಂಗಳೂರು
ನೇಮಕಾತಿ ಸಂಸ್ಥೆ
ವೆಬ್ಸೈಟ್ ವಿಳಾಸ | https://cetonline.karnataka.gov.in |
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ಶೈಕ್ಷಣಿಕ ಅರ್ಹತೆ : ಪದವಿ, ಡಿಪ್ಲೊಮ, ಪಿಜಿ. | |
ಅನುಭವ | 2-5 Years |
