ಟೀಚಿಂಗ್ ನಲ್ಲಿ ಆಸಕ್ತಿ ಇದೆಯಾ!? ಕನ್ನಡ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ!

ಕನ್ನಡ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಬಿಬಿಎಂಪಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನವರಾತ್ರಿಯ 6ನೇ ದಿನ ಕಾತ್ಯಾಯಿನಿ ಸ್ವರೂಪ; ದೇವಿಯ ಪೂಜೆಯಿಂದ ಸಿಗುವ ಫಲಾಫಲಗಳೇನು ಗೊತ್ತಾ!? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹುದ್ದೆಗಳ ಸಂಖ್ಯೆ: 03 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಪೋಸ್ಟ್ ಹೆಸರು: ಕನ್ನಡ ಉಪನ್ಯಾಸಕರು ವೇತನ: ಪ್ರತಿ ತಿಂಗಳು 43100-83900 ರೂಪಾಯಿ ಅರ್ಹತೆ ಬಿಬಿಎಂಪಿ … Continue reading ಟೀಚಿಂಗ್ ನಲ್ಲಿ ಆಸಕ್ತಿ ಇದೆಯಾ!? ಕನ್ನಡ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ!