ದೆಹಲಿಯಲ್ಲಿ ರೆಬೆಲ್ಸ್ ಟೀಂಗೆ ಅವಮಾನ ; ರೆಬಲ್ ನಾಯಕ ಯತ್ನಾಳ್ ಹೇಳಿದಿಷ್ಟು..?

ವಿಜಯಪುರ: ನಾವು ದೆಹಲಿಯಿಂದ ವಿಜಯದ ಬಂಗಾರ ಕೈಯಲ್ಲಿ ಹಿಡಿದುಕೊಂಡು ಬಂದ್ದಿದ್ದೇವೆ ಎಂದು ಶಾಸಕ ಯತ್ನಾಳ್‌ ಹೇಳಿದ್ದಾರೆ.  ದೆಹಲಿ ನಾಯಕರ ಭೇಟಿ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯತ್ನಾಳ್‌, ದೆಹಲಿ ತಂಡದಲ್ಲಿ ರೆಬಲ್ಸ್‌ ಟೀಂಗೆ ತೀವ್ರ ಮುಖಭಂಗ, ಅವಮಾನ ಅಗಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯಿಸಿದರು. ವಿಜಯಪುರದಲ್ಲಿ ಮಾತನಾಡಿದಾ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ, ನಮಗೆ ಅಪಮಾನ ಆಗಿಲ್ಲ ವಿಜಯದ ಬಂಗಾರ ಕೈಯ್ಯಲ್ಲಿ ಹಿಡಿದುಕೊಂಡು ಬಂದಿದ್ದೇವೆ. ವಿಜಯದ ಸಂಕೇತ ಹಿಡಿದುಕೊಂಡು ಬಂದಿದ್ದೇವೆ. ಕೇಂದ್ರ ನಾಯಕರು ನಮಗೆ … Continue reading ದೆಹಲಿಯಲ್ಲಿ ರೆಬೆಲ್ಸ್ ಟೀಂಗೆ ಅವಮಾನ ; ರೆಬಲ್ ನಾಯಕ ಯತ್ನಾಳ್ ಹೇಳಿದಿಷ್ಟು..?