ಬೆಳಗಾವಿ: ಸುಮಾರು 5000 ಹೆಚ್ಚು ಪೋಲಿಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸುವರ್ಣಸೌಧ, ಮಚ್ಚೆ ಕೆ.ಎಸ್.ಆರ್ಪಿ ತರಬೇತಿ ಕೇಂದ್ರ, ಕಂಗ್ರಾಳಿ ಪೋಲಿಸ್ ತರಬೇತಿ ಕೇಂದ್ರ, ಸಾಂಬ್ರಾ ವಿಮಾನ ನಿಲ್ದಾಣ ಬಳಿ,
ಭೂತರಾಮನಟ್ಟಿ, ವಿರಭಧ್ರೇಶ್ವರ ದೇವಸ್ಥಾನ, ಶಹಾಪುರದಲ್ಲಿರುವ ದೇವಸ್ಥಾನ, ಖಾನಾಪೂರ ಹೀಗೆ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಸುವರ್ಣ ಸೌಧದ ಅಲಾರವಾಡ ಬಳಿ ಸುಮಾರು ಎರೆಡು ಕೋಟಿ ರೂಪಾಯಿ ವೆಚ್ಚದಲ್ಲಿ ಟೌನ್ ಶಿಪ್ ನಿರ್ಮಾಣಮಾಡಲಾಗಿದೆ.