ಮೊಬೈಲ್‌ ಕೊಡಿಸುವಂತೆ ಮಗನ ಹಠ : ಕೋಪಗೊಂಡ ಅಪ್ಪನಿಂದ ನಡದೇ ಹೋಯ್ತು ಅಚಾತುರ್ಯ

ಬೆಂಗಳೂರು: ಮೊಬೈಲ್‌ ವಿಚಾರಕ್ಕೆ ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ನಡೆದಿದೆ. ನಗರದ ಕುಮಾರಸ್ವಾಮಿ ‌ಲೇಔಟ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ. 14 ವರ್ಷದ ತೇಜಸ್ ಕೊಲೆಯಾದ ಬಾಲಕನಾಗಿದ್ದು, ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೇಜಸ್‌ , ಇತ್ತೀಚೆಗೆ ಶಾಲೆಗೆ ಹೋಗಲು ನಿರಾಕರಸುತ್ತಿದ್ದ, ಶಾಲೆಗೆ ಹೋಗು ಅಂದದಕ್ಕೆ ಕೋಪಗೊಂಡಿದ್ದ. ನನಗೆ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದ. ಆದರೆ ಈಗಾಗಲೇ ‌ಒಂದು ಮೊಬೈಲ್ ‌ಹೊಡೆದು‌ ಹಾಕಿದ್ದನು. ಈಗ ಮತ್ತೊಂದು‌ ಮೊಬೈಲ್ ಕೊಡಿಸುವಂತೆ ಒತ್ತಾಯ ಮಾಡಿದ್ದ. ಶ್ರೀಲಂಕಾ ಸಾರ್ವತ್ರಿಕ ಚುನಾವಣೆ: … Continue reading ಮೊಬೈಲ್‌ ಕೊಡಿಸುವಂತೆ ಮಗನ ಹಠ : ಕೋಪಗೊಂಡ ಅಪ್ಪನಿಂದ ನಡದೇ ಹೋಯ್ತು ಅಚಾತುರ್ಯ