ಅಪರಾಧ ತಡೆಗಟ್ಟುವಿಕೆಗೆ ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನ

ಬಳ್ಳಾರಿ : ಅಪರಾಧ ತಡೆಗಟ್ಟುವಿಕೆ, ಸೈಬರ್ ಕ್ರೈಂ, ಬಾಲ್ಯ ವಿವಾಹ  ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ಮ್ಯಾರಥಾನ್‌ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಐದು ಕಿಲೋ ಮೀಟರ್‌ ವರೆಗೂ ನಡೆದ ಮ್ಯಾರಥಾನ್‌ನ ಓಟದಲ್ಲಿ ಪೊಲೀಸರಷ್ಟೇ ಅಲ್ಲದೇ ವಾಕಿಂಗ್ ಕ್ಲಬ್ ನ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಗಮನ ಸೆಳೆದರು. ಬಳ್ಳಾರಿ ಪೊಲೀಸರಿಗೆ ಎಸ್ಪಿ ಶೋಭಾರಾಣಿ ಖಡಕ್ ವಾರ್ನ್ ; ಯಾಕ್‌ ಗೊತ್ತಾ..? ಯಾವುದೇ … Continue reading ಅಪರಾಧ ತಡೆಗಟ್ಟುವಿಕೆಗೆ ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನ