ಮುಗ್ದ ಮಹಿಳೆಯರೇ ಇವನ ಟಾರ್ಗೆಟ್ ಆಗಿತ್ತು: ಖತರ್ನಾಕ್ ಕಳ್ಳ ಈಗ ಪೋಲಿಸರ ಅತಿಥಿ
ಬೆಂಗಳೂರು: ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಬಂಧಿತ ಆರೋಪಿಯಾಗಿದ್ದು, ಕಳೆದ ತಿಂಗಳು 27 ತಾರೀಖು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನ ಕಸಿದು ಪರಾರಿಯಾಗಿದ್ದನು. ರೈತ ಸಮುದಾಯಕ್ಕೆ ಗುಡ್ ನ್ಯೂಸ್: ಮಿನಿ ಟ್ರ್ಯಾಕ್ಟರ್ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಪ್ರಕರಣ ದಾಖಲಿಸಿ ಸಿಸಿಟಿವಿ ಆದರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆಯಲ್ಲಿ 4 ಬೈಕ್ ಹಾಗೂ 1 ಆಟೋ ಕಳಚು ಪ್ರಕರಣವು … Continue reading ಮುಗ್ದ ಮಹಿಳೆಯರೇ ಇವನ ಟಾರ್ಗೆಟ್ ಆಗಿತ್ತು: ಖತರ್ನಾಕ್ ಕಳ್ಳ ಈಗ ಪೋಲಿಸರ ಅತಿಥಿ
Copy and paste this URL into your WordPress site to embed
Copy and paste this code into your site to embed