Breaking: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ, ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ನಿಧನ!

ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ , ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನರಾದರು. ದತ್ತಾಜಿರಾವ್ ಭಾರತದ ಮಾಜಿ ಓಪನರ್​ ಮತ್ತು ರಾಷ್ಟ್ರೀಯ ಕೋಚ್​ ಔನ್ಶುಮಾನ್​ ಗಾಯಕ್ವಾಡ್​ ಅವರ ತಂದೆ. ಕಳೆದ 12 ದಿನಗಳಿಂದ ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ದತ್ತಾಜಿರಾವ್ ಗಾಯಕ್ವಾಡ್​ ನಿಧನರಾಗಿದ್ದಾರೆ. IPL 2024: RCB ತಂಡಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಮಾಜಿ ಆಟಗಾರ!? 12 ದಿನಗಳಿಂದ ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ … Continue reading Breaking: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ, ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ನಿಧನ!