22ನೇ ಶೃಂಗಸಭೆ: ಭಾರತದ ಪ್ರಧಾನಿಗೆ ರಷ್ಯಾದಲ್ಲಿ ಅದ್ದೂರಿ ಸ್ವಾಗತ!

ಮಾಸ್ಕೋ:- 22ನೇ ಭಾರತ-ರಷ್ಯಾ ಶೃಂಗಸಭೆಯ ಹಿನ್ನೆಲೆ ರಷ್ಯಾಗೆ ಬಂದಿಳಿದ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಇದೇ ವೇಳೆ ಮೋದಿಗೆ ರಷ್ಯಾ ಸೇನಾಪಡೆ ಗೌರವ ವಂದನೆ ಸಲ್ಲಿಸಿತು. ಬಳಿಕ ರಷ್ಯಾ ಉಪಪ್ರಧಾನಿ ಡೆನಿಸ್ ಮೆಂಟ್ರೋ ಮೋದಿಯನ್ನು ಬರಮಾಡಿಕೊಂಡರು. ನನ್ನ ಜೀವನದಲ್ಲಿ ಮದುವೆ ಕೆಟ್ಟ ನೆನಪಾಗಿ ಉಳಿದುಕೊಂಡಿದೆ: ಚಂದನ್ ಶೆಟ್ಟಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಶೃಂಗಸಭೆಯನ್ನು ನಡೆಸಲು ಮೋದಿ ಸೋಮವಾರ ಮಾಸ್ಕೋಗೆ ಆಗಮಿಸಿದರು. ಮೋದಿ ಮತ್ತು ಅಧ್ಯಕ್ಷ … Continue reading 22ನೇ ಶೃಂಗಸಭೆ: ಭಾರತದ ಪ್ರಧಾನಿಗೆ ರಷ್ಯಾದಲ್ಲಿ ಅದ್ದೂರಿ ಸ್ವಾಗತ!