ಇಲ್ಲೇ ಇರೋದು ಭಾರತದ ಭವಿಷ್ಯ: ಬೆಂಗಳೂರಿನ ಬಗ್ಗೆ ರಾಜನಾಥ್ ಸಿಂಗ್ ಗೋಲ್ಡನ್ ಮಾತು!

ಬೆಂಗಳೂರು:- ಬೆಂಗಳೂರಿನ ಕೈಯಲ್ಲಿ ಭಾರತದ ಭವ್ಯ ಭವಿಷ್ಯ ಅಡಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ `ಜಾಗತಿಕ ಹೂಡಿಕೆದಾರರ ಸಮಾವೇಶ’ವಾದ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ರಾಜ್ಯವಾಗಿದೆ. ಭಾರತದ ಭವ್ಯ ಭವಿಷ್ಯ ಬೆಂಗಳೂರಿನ ಕೈಯಲ್ಲಿದೆ ಎಂದರು. ನಿಧಿ ಆಸೆಗಾಗಿ ವ್ಯಕ್ತಿ ಬಲಿ ಕೊಟ್ಟ ಖದೀಮರು: ಜ್ಯೋತಿಷಿ ನಂಬಿದವರು ಜೈಲು ಪಾಲಾದರು! ಹೂಡಿಕೆದಾರರು … Continue reading ಇಲ್ಲೇ ಇರೋದು ಭಾರತದ ಭವಿಷ್ಯ: ಬೆಂಗಳೂರಿನ ಬಗ್ಗೆ ರಾಜನಾಥ್ ಸಿಂಗ್ ಗೋಲ್ಡನ್ ಮಾತು!