ಸೆಕ್ಸ್ ನಲ್ಲಿ ಭಾರತೀಯರು ಪರಿಣಿತರು: ಸರ್ವೇಯಿಂದ ಬಹಿರಂಗ!

ಪ್ರೀತಿ ಮಾಡುವುದು ಹಲವಾರು ಭಾವನಾತ್ಮಕ ಮತ್ತು ಮಾನಸಿಕ ಅನುಕೂಲಗಳನ್ನು ಹೊಂದಿದೆ. ಇದರ ಜೊತೆಗೆ ಲೈಂಗಿಕತೆಯು ಜೀವನದ ಒಂದು ಪ್ರಮುಖ ಭಾಗವಾಗಿದೆ. ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಲು ಭಾರತದಲ್ಲಿ ಮಡಿವಂತಿಕೆ ಜಾಸ್ತಿ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು. ಕಾಂಡೋಮ್ ತಯಾರಿಕಾ ಕಂಪೆನಿಯೊಂದು ನಡೆಸಿದ ಜಾಗತಿಕ ಸರ್ವೆಯೊಂದರಲ್ಲಿ ಭಾರತೀಯರು ಬೆಡ್‍ರೂಮಿನಲ್ಲಿ ಬಹಳಷ್ಟು ಕ್ರಿಯಾಶೀಲರಾಗಿದ್ದಾರೆಂದು ಬಹಿರಂಗವಾಗಿದೆ. Kolara: ಫೆಂಗಲ್ ಚೆಂಡಮಾರುತ ಎಫೆಕ್ಟ್: ವಾನರಗಳಿಗೆ ಆಹಾರ ವಿತರಿಸಿದ … Continue reading ಸೆಕ್ಸ್ ನಲ್ಲಿ ಭಾರತೀಯರು ಪರಿಣಿತರು: ಸರ್ವೇಯಿಂದ ಬಹಿರಂಗ!