ಡಾಲಿ ಧನಂಜಯ್‌ ಮದುವೆ ಆಮಂತ್ರಣ ಪತ್ರಿಕೆಗೆ ಮನಸೋತು ವಿಶೇಷ ಉಡುಗೊರೆ ನೀಡಿದ ಭಾರತೀಯ ಅಂಚೆ ಇಲಾಖೆ

ನಟ ಡಾಲಿ ಧನಂಜಯ ಮದುವೆಗೆ ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ವಧು, ವರರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭಗೊಂಡಿದ್ದು ಅಭಿಮಾನಿಗಳು ಕೂಡ ನೆಚ್ಚಿನ ಜೋಡಿಯ ಮದುವೆ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈ ಮಧ್ಯೆ ಡಾಲಿ ಜೋಡಿಗೆ ಅಂಚೆ ಇಲಾಖೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಅಂಚೆ ಇಲಾಖೆ ನೀಡಿದ ವಿಶೇಷ ಉಡುಗೊರೆ ನೋಡಿ ದಿಲ್‌ ಖುಷ್‌ ಆದ ಡಾಲಿ ಧನಂಜಯ್‌ ಆ ಉಡುಗೊರೆಯನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಾಕ್ಟರ್ ಧನ್ಯತಾ ಜೊತೆ ಡಾಲಿ ಧನಂಜಯ್‌ ವೈವಾಹಿಕ … Continue reading ಡಾಲಿ ಧನಂಜಯ್‌ ಮದುವೆ ಆಮಂತ್ರಣ ಪತ್ರಿಕೆಗೆ ಮನಸೋತು ವಿಶೇಷ ಉಡುಗೊರೆ ನೀಡಿದ ಭಾರತೀಯ ಅಂಚೆ ಇಲಾಖೆ