IND Vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.. ಸೌತ್ ಆಫ್ರಿಕಾ ಬೌಲಿಂಗ್!

ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಮೊದಲಿಗೆ ಟಾಸ್ ಗೆದ್ದ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ಮಳೆ ನಿಂತಿದ್ದು, ಬೆಳಗ್ಗಿನಿಂದಲೇ ಶುಭ್ರವಾದ ವಾತಾವರಣವಿದ್ದರೂ ಮತ್ತೊಮ್ಮೆ ತುಂತುರು ಮಳೆ ಆರಂಭವಾಗಿದೆ. Breaking: ಮಸೀದಿ ಮೇಲೆ ಕಲ್ಲು ಎಸೆದಿದ್ದ ಕಿಡಿಗೇಡಿ ಅರೆಸ್ಟ್..! ಇದು ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯವಾಗಿದೆ. ಇದಕ್ಕೂ ಮುನ್ನ ಇಲ್ಲಿ 3 ಪಂದ್ಯಗಳನ್ನು ಆಡಿದ್ದು, … Continue reading IND Vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.. ಸೌತ್ ಆಫ್ರಿಕಾ ಬೌಲಿಂಗ್!