India vs Sri Lanka: ತಂಡ ಗೆದ್ದರೂ ಬೇಸರ ಹೊರ ಹಾಕಿದ ರಿಯಾನ್ ಪರಾಗ್ !

ಟೀಮ್ ಇಂಡಿಯಾ ಗೆದ್ದರೂ ರಿಯಾನ್ ಪರಾಗ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ಸೂಪರ್ ಓವರ್​ನತ್ತ ಸಾಗಿತು. ಎಸಿಪಿಗೆ ಬೆದರಿಕೆ: ಬಿಜೆಪಿ ಮುಖಂಡ ಪ್ರತಾಪ್ … Continue reading India vs Sri Lanka: ತಂಡ ಗೆದ್ದರೂ ಬೇಸರ ಹೊರ ಹಾಕಿದ ರಿಯಾನ್ ಪರಾಗ್ !