World Cup 2024: ಭಾರತ vs ಸೌತ್ ಆಫ್ರಿಕಾ ಅಂತಿಮ ಹಣಾಹಣಿ.. ವಿಶ್ವಕಪ್ ಸಮರಕ್ಕೆ ವೇದಿಕೆ ಸಿದ್ಧತೆ..!

ಈ ಬಾರಿ ಯಾವುದೇ ವಿಶ್ವಕಪ್ ಗೆಲ್ಲದಿರುವ ಸೌತ್ ಆಫ್ರಿಕಾ ತಂಡವು ಚೊಚ್ಚಲ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. ಮತ್ತೊಂದೆಡೆ 2007ರ ಬಳಿಕ ಟಿ20 ವಿಶ್ವಕಪ್ ಗೆಲ್ಲದ ಭಾರತ ತಂಡವು 10 ವರ್ಷಗಳ ಬಳಿಕ ಚುಟುಕು ಕ್ರಿಕೆಟ್​ ಮಹಾಸಮರದಲ್ಲಿ ಫೈನಲ್​ಗೆ ಪ್ರವೇಶಿಸಿದೆ. World Cup 2024: ಕಳಪೆ ಪ್ರದರ್ಶನ.. ಫೈನಲ್ ಪಂದ್ಯದಲ್ಲಿ ಹೊರಗುಳಿಯುತ್ತಾರಾ ಕಿಂಗ್ ಕೊಹ್ಲಿ…!? ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಉಭಯ ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರರಾಗಿ … Continue reading World Cup 2024: ಭಾರತ vs ಸೌತ್ ಆಫ್ರಿಕಾ ಅಂತಿಮ ಹಣಾಹಣಿ.. ವಿಶ್ವಕಪ್ ಸಮರಕ್ಕೆ ವೇದಿಕೆ ಸಿದ್ಧತೆ..!