IND V/s SA: ಇಂದು ಭಾರತ Vs ಸೌತ್ ಆಫ್ರಿಕಾ ಫೈನಲ್ ಪಂದ್ಯ ನಡೆಯೋದು ಡೌಟ್.. ಕಾರಣ ಇಲ್ಲಿದೆ!

ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಫೈನಲ್​ ಪಂದ್ಯ ನಡೆಯೋದು ಡೌಟ್ ಎನ್ನಲಾಗಿದೆ. ಫೈನಲ್​ ಪಂದ್ಯಕ್ಕೂ ಭಾರೀ ಮಳೆ ಭೀತಿ ಎದುರಾಗಿದೆ. ಬ್ರೈನ್ ಟ್ಯೂಮರ್ ಕಾಯಿಲೆ..ಒಂದು ದಿನದ ಮಟ್ಟಿಗೆ ಈ ಬಾಲಕ ಐಪಿಎಸ್‌ ಅಧಿಕಾರಿ..! ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 … Continue reading IND V/s SA: ಇಂದು ಭಾರತ Vs ಸೌತ್ ಆಫ್ರಿಕಾ ಫೈನಲ್ ಪಂದ್ಯ ನಡೆಯೋದು ಡೌಟ್.. ಕಾರಣ ಇಲ್ಲಿದೆ!