T20 World Cup: ಇಂದು ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಮ್ಯಾಚ್..ಪಂದ್ಯದ ಸಮಯ, ಟಿವಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ!

ಇಂದಿನ 2024ರ ಐಸಿಸಿ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಪರಸ್ಪರ ಸೆಣಸಾಡುವುದರಿಂದ ಎಲ್ಲರ ಕಣ್ಣುಗಳು ಟಿವಿ ಮತ್ತು ಮೊಬೈಲ್‌ನತ್ತ ಅಂಟಿಕೊಂಡಿರುತ್ತವೆ. ರೈತರಿಗೆ ಸಿಕ್ತು ಬಿಗ್ ಗುಡ್ ನ್ಯೂಸ್… ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ.. ಇನ್ನೂ ಸಿಗುವ ಹಣವೆಷ್ಟು ಗೊತ್ತಾ!? ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಟಿ20 ವಿಶ್ವಕಪ್‌ನ 19ನೇ ಪಂದ್ಯ ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. … Continue reading T20 World Cup: ಇಂದು ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಮ್ಯಾಚ್..ಪಂದ್ಯದ ಸಮಯ, ಟಿವಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ!