Champion Trophy: ಇಂದು ಭಾರತ vs ನ್ಯೂಜಿಲೆಂಡ್ ಫೈನಲ್ ಕದನ: ಕಿವೀಸ್ ಮಣಿಸಿ ಟ್ರೋಫಿ ಎತ್ತಲಿದೆಯಾ ಟೀಮ್ ಇಂಡಿಯಾ!?

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ಮಣಿಸಿ 25 ವರ್ಷಗಳ ಲೆಕ್ಕಾ ಚುಪ್ತಾ ಮಾಡಲು ಟೀಮ್ ಇಂಡಿಯಾ ಸಿದ್ದವಾಗಿದೆ Champions Trophy: ನಾಳೆ ಭಾರತ vs ನ್ಯೂಜಿಲೆಂಡ್​ ಫೈನಲ್​ ಪಂದ್ಯ: ಹೇಗಿದೆ ಪಿಚ್ ವರದಿ! ಚಾಂಪಿಯನ್ಸ್ ಟ್ರೋಫಿಯ ಫೈನಲ್​ಗೂ ಮುನ್ನ ಭಾರತ ತಂಡವು ಲೀಗ್​ನಲ್ಲಿ ಅಜೇಯವಾಗಿತ್ತು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಲೀಗ್​ನಲ್ಲಿ ಗೆದ್ದಿದ್ದ ಭಾರತ ಸೆಮಿಫೈನಲ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಫೈನಲ್​ನಲ್ಲಿ ಕಿವೀಸ್ ಎದುರಿಸಲು … Continue reading Champion Trophy: ಇಂದು ಭಾರತ vs ನ್ಯೂಜಿಲೆಂಡ್ ಫೈನಲ್ ಕದನ: ಕಿವೀಸ್ ಮಣಿಸಿ ಟ್ರೋಫಿ ಎತ್ತಲಿದೆಯಾ ಟೀಮ್ ಇಂಡಿಯಾ!?