India vs Canada: ಭಾರತ V/s ಕೆನಡಾ ಪಂದ್ಯಕ್ಕೆ ಮಳೆ ಕಾಟ.. ಟಾಸ್ ವಿಳಂಬ!

ಫ್ಲೋರಿಡಾದಲ್ಲಿ ಮಳೆ ಹಿನ್ನೆಲೆ, ಭಾರತ ಹಾಗೂ ಕೆನಡಾ ಪಂದ್ಯದ ಟಾಸ್ ವಿಳಂಬವಾಗಿದೆ. ನಮ್ಮ ದಸರಾ ಆನೆಗಳನ್ನು ಆಂಧ್ರಕ್ಕೆ ಕಳಿಸಿಕೊಡಲ್ಲ – ಸಚಿವ ಈಶ್ವರ್ ಖಂಡ್ರೆ ಭಾರತ ತಂಡ ಗ್ರೂಪ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಕೆನಡಾ ವಿರುದ್ಧ ಆಡುತ್ತಿದೆ. ಶನಿವಾರ ಎರಡು ತಂಡಗಳ ನಡುವೆ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಫ್ಲೋರಿಡಾದಲ್ಲಿ ಭಾರತ ತಂಡ ಇದುವರೆಗೆ ಒಟ್ಟು 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇದರಲ್ಲಿ ಟೀಂ ಇಂಡಿಯಾ … Continue reading India vs Canada: ಭಾರತ V/s ಕೆನಡಾ ಪಂದ್ಯಕ್ಕೆ ಮಳೆ ಕಾಟ.. ಟಾಸ್ ವಿಳಂಬ!