ನಾಳೆ ಭಾರತ vs ಬಾಂಗ್ಲಾದೇಶ್ 2 ನೇ T20 ಕದನ: ಪಂದ್ಯ ಆರಂಭ ಯಾವಾಗ!?
ನಾಳೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯವು ನಡೆಯಲಿದೆ. Hubballi: ಭಾರತೀಯ ರೈಲ್ವೆ 150 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ಊಟ ಆರಂಭ! ಪಂದ್ಯವು ಬಾಂಗ್ಲಾದೇಶ್ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಗ್ವಾಲಿಯರ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಎರಡನೇ ಪಂದ್ಯದ ಮೂಲಕ ಸರಣಿ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಭಾರತ ತಂಡದ … Continue reading ನಾಳೆ ಭಾರತ vs ಬಾಂಗ್ಲಾದೇಶ್ 2 ನೇ T20 ಕದನ: ಪಂದ್ಯ ಆರಂಭ ಯಾವಾಗ!?
Copy and paste this URL into your WordPress site to embed
Copy and paste this code into your site to embed