ಇಂದು ಭಾರತ-ನ್ಯೂಜಿಲ್ಯಾಂಡ್ ಫೈನಲ್ ಕದನ ; ಭಾರತದ ಗೆಲುವಿಗೆ ಶುಭ ಹಾರೈಕೆ
ಹುಬ್ಬಳ್ಳಿ : ಇಂದು ದುಬೈನಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ಕ್ರಿಕೇಟ್ ಅಭಿಮಾನಿಗಳ ಉತ್ಸಾಹ ಹೆಚ್ಚಿದ್ದು, ಭಾರತ ಗೆದ್ದೇ ಗೆಲುವುದು ಎಂಬ ವಿಶ್ವಾಸವ್ಯಕ್ತಪಡಿಸಿದ್ದಾರೆ. ಇಂದು ಕಿವಿಸ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ. ಯಾವುದೇ ಕಾರಣಕ್ಕೋ ಈ ಸಲ ವಿಶ್ವಕಪ್ ನಮ್ಮದೇ. ವಿರಾಟ್ ಕೊಹ್ಲಿ, ಹಾರ್ದಿಕ ಪಾಂಡೆ ಒಳ್ಳೆಯ ಫಾರ್ಮನಲ್ಲಿ ಆಡುತ್ತಾರೆ. ಇದರಲ್ಲಿ ಯಾವುದೇ ಸಂದೇಹ ಬೇಡಾ. ನಾವು ರೊಹೀತ್ ಶರ್ಮಾ ಮೇಲೆ ಭರವಸೆ ಇರಿಸಿಕೊಂಡಿದ್ದೇವೆ. ಇಂದಿನ ಫೈನಲ್ ಮ್ಯಾಚ್ ನಮ್ಮದೇ. ನಮ್ಮ ಅಟಗಾರರು … Continue reading ಇಂದು ಭಾರತ-ನ್ಯೂಜಿಲ್ಯಾಂಡ್ ಫೈನಲ್ ಕದನ ; ಭಾರತದ ಗೆಲುವಿಗೆ ಶುಭ ಹಾರೈಕೆ
Copy and paste this URL into your WordPress site to embed
Copy and paste this code into your site to embed