ಕ್ಯಾನ್ಸರ್ ರಾಜಧಾನಿ ಆಗಿದೆ ಭಾರತ – ಆತಂಕಕಾರಿ ಮಾಹಿತಿ ಬಹಿರಂಗ!

ನವದೆಹಲಿ:- ಕ್ಯಾನ್ಸರ್​ ಕುರಿತು ದೊಡ್ಡ ಮಟ್ಟದ ಜಾಗೃತಿಗಳು ಭಾರತದಲ್ಲಿ ನಡೆಯುತ್ತಿವೆ. ಭಾರತದಲ್ಲಿ ಕ್ಯಾನ್ಸರ್​ಗಳ ಪತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಕ್ಯಾನ್ಸರ್ ಪತ್ತೆಯಾಗುವ ಪ್ರಮಾಣ ಅಪಾಯದ ಮಟ್ಟ ಮೀರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತ ಕ್ಯಾನ್ಸರ್​ನ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. 2024 ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4 ನೇ ಆವೃತ್ತಿಯು ಭಾರತವನ್ನು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ. Bengaluru: ತಾಪಮಾನ ಹೆಚ್ಚಳ … Continue reading ಕ್ಯಾನ್ಸರ್ ರಾಜಧಾನಿ ಆಗಿದೆ ಭಾರತ – ಆತಂಕಕಾರಿ ಮಾಹಿತಿ ಬಹಿರಂಗ!