ಇಂಗ್ಲೆಂಡ್‌ನ ಬ್ಯಾಝ್‌ಬಾಲ್‌ ಅನ್ನು ಭಾರತ ಕಾಪಿ ಹೊಡೆದಿದೆ: ಮೈಕಲ್‌ ವಾನ್‌

ಬಾಂಗ್ಲಾದೇಶ ವಿರುದ್ಧ ಕಾನ್ಪುರ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಟೀಮ್‌ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್‌ ಮಾಡಿಕೊಂಡಿತು. ಅಂದ ಹಾಗೆ ಎರಡನೇ ಟೆಸ್ಟ್‌ ಪಂದ್ಯ ಮಳೆಯ ಕಾರಣ ಎರಡು ದಿನಗಳಲ್ಲಿ ಒಂದೇ ಒಂದು ಎಸೆತವನ್ನು ಆಡಲು ಸಾಧ್ಯವಾಗಿರಲಿಲ್ಲ. ಆದರೂ ಭಾರತ ತಂಡ ಕೊನೆಯ ಎರಡು ದಿನಗಳಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶನ ತೋರುವ ಮೂಲಕ ಕಾನ್ಪುರ್‌ ಟೆಸ್ಟ್‌ ಅನ್ನು ಗೆದ್ದುಕೊಂಡಿತ್ತು. ಆದರೆ, … Continue reading ಇಂಗ್ಲೆಂಡ್‌ನ ಬ್ಯಾಝ್‌ಬಾಲ್‌ ಅನ್ನು ಭಾರತ ಕಾಪಿ ಹೊಡೆದಿದೆ: ಮೈಕಲ್‌ ವಾನ್‌