IND vs BAN: ಭಾರತ ಹಾಗೂ ಬಾಂಗ್ಲಾದೇಶ ಪಂದ್ಯಕ್ಕೆ ಮಳೆ ಕಾಟ: ಟಾಸ್ ವಿಳಂಬ!

ಕಾನ್ಪುರದಲ್ಲಿ ಭಾರೀ ಮಳೆ ಹಿನ್ನೆಲೆ, ಭಾರತ ಹಾಗೂ ಭಾರತ ದೇಶ ನಡುವಿನ ಟಾಸ್ ವಿಳಂಬವಾಗಲಿದೆ. ಟಾಸ್ ವಿಳಂಬವಾಗಲಿದೆ. ವಾಹನ ಸವಾರರೇ ಇಲ್ಲಿ ಕೇಳಿ: ಒಂದು ತಿಂಗಳು ಈ ರಸ್ತೆಗಳು ಸಂಚಾರ ಬಂದ್, ಎಲ್ಲೆಲ್ಲಿ ಗೊತ್ತಾ!? ಪಂದ್ಯಕ್ಕೂ ಮುನ್ನ ಮಳೆ ಸುಮಾರು 1000 ದಿನಗಳ ನಂತರ ಕಾನ್ಪುರದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಕೊನೆಯದಾಗಿ 2021ರಲ್ಲಿ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು. ಅದರ ನಂತರ ಇದೀಗ ತಂಡ, ಬಾಂಗ್ಲಾದೇಶವನ್ನು ಎದುರಿಸಲಿದೆ. … Continue reading IND vs BAN: ಭಾರತ ಹಾಗೂ ಬಾಂಗ್ಲಾದೇಶ ಪಂದ್ಯಕ್ಕೆ ಮಳೆ ಕಾಟ: ಟಾಸ್ ವಿಳಂಬ!