IND Vs NZ: ಇಂದು ರೋಹಿತ್ ಸೋಲಲೇಬೇಕು: ಭಾರತದ ಮಾಜಿ ಸ್ಪಿನ್ನರ್ ಅಶ್ವಿನ್ ಹೀಗೆಳಿದ್ಯಾಕೆ?

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಇಂದು ಭಾರತ ಹಾಗೂ ನ್ಯೂಝಿಲೆಂಡ್ ತಂಡ ಮುಖಮುಖಿ ಆಗುತ್ತಿದೆ. Champion Trophy Final IND Vs NZ: ಟೀಮ್ ಇಂಡಿಯಾ ಪಾಲಿಗೆ ಸಂಡೇ ಬ್ಯಾಡ್ ಡೇ! ಆದರೆ ಅಶ್ಲಿನ್ ಅವರು ಹೇಳಿದ ಒಂದು ಹೇಳಿಕೆ ಎಲ್ಲರನ್ನೂ ಕನ್ಫೂಸ್ ಮಾಡಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ಪಂದ್ಯಗಳಲ್ಲಿ ಸತತ 11 ಟಾಸ್‌ಗಳನ್ನು ಸೋತಿದ್ದಾರೆ. ಈ ಸರಣಿಯು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ … Continue reading IND Vs NZ: ಇಂದು ರೋಹಿತ್ ಸೋಲಲೇಬೇಕು: ಭಾರತದ ಮಾಜಿ ಸ್ಪಿನ್ನರ್ ಅಶ್ವಿನ್ ಹೀಗೆಳಿದ್ಯಾಕೆ?