IND vs NZ: ಅಂಪೈರ್ಸ್ ವಿರುದ್ಧ ಸಿಡಿಮಿಡಿಗೊಂಡ ಕೊಹ್ಲಿ, ರೋಹಿತ್: ರೊಚ್ಚಿಗೆದ್ದಿದ್ದೇಕೆ ಟೀಂ ಇಂಡಿಯಾ ಆಟಗಾರರು!

ಕಿವೀಸ್ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಮ್ಯಾಚ್ ನಿಲ್ಲಿಸಿದ ಅಂಪೈರ್ಸ್ ವಿರುದ್ಧ ಟೀಂ ಇಂಡಿಯಾ ಆಟಗಾರರು ರೊಚ್ಚಿಗೆದ್ದಿದ್ದಾರೆ. 2028 ರವರೆಗೆ ಕಾಂಗ್ರೆಸ್ ಸರ್ಕಾರ ಇರಲು ಸಾಧ್ಯವೇ ಇಲ್ಲ: HD ಕುಮಾರಸ್ವಾಮಿ ಭವಿಷ್ಯ! ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಬಲ ಪುನರಾಗಮನ ಮಾಡಿತ್ತಾದರೂ ನ್ಯೂಜಿಲೆಂಡ್‌ಗೆ ದೊಡ್ಡ ಗುರಿ ನೀಡಲು ವಿಫಲವಾಗಿದೆ. ಇದೆಲ್ಲದರ ನಡುವೆ, ಪಂದ್ಯದ ನಾಲ್ಕನೇ ದಿನದ ಆಟವನ್ನು ಮಳೆಯಿಂದಾಗಿ ಸುಮಾರು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಬೇಕಾಯಿತು. ಆದರೆ … Continue reading IND vs NZ: ಅಂಪೈರ್ಸ್ ವಿರುದ್ಧ ಸಿಡಿಮಿಡಿಗೊಂಡ ಕೊಹ್ಲಿ, ರೋಹಿತ್: ರೊಚ್ಚಿಗೆದ್ದಿದ್ದೇಕೆ ಟೀಂ ಇಂಡಿಯಾ ಆಟಗಾರರು!