Ind vs Eng Test series: 2025ನೇ ಸಾಲಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ ಯಾವಾಗಿನಿಂದ ಆರಂಭ, ಮತ್ತು ಎಲ್ಲಿ?

ರೋಹಿತ್ ಶರ್ಮಾ  ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು (Team India) 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿ ಅಂಗಳದಲ್ಲಿ ಆಂಭವಾಗಲಿದೆ. 2023-25ನೇ ಸಾಲಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ (WTC) ಫೈನಲ್​ ಪಂದ್ಯವು ಮುಂದಿನ ಜೂನ್​ನಲ್ಲಿ ನಡೆಯಲಿದ್ದು, ಬಳಿಕ ಭಾರತ-ಇಂಗ್ಲೆಂಡ್‌ ಸರಣಿ (Ind vs Eng Test series) ಆರಂಭವಾಗಲಿದೆ. ಉಣಯ ತಂಡಗಳಿಗೂ ಇದು 4ನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿನ್​ಶಿಪ್​ … Continue reading Ind vs Eng Test series: 2025ನೇ ಸಾಲಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ ಯಾವಾಗಿನಿಂದ ಆರಂಭ, ಮತ್ತು ಎಲ್ಲಿ?