Heat Wave: ಬೆಂಗಳೂರಲ್ಲಿ ಹೆಚ್ಚಾದ ಬಿಸಿ ಗಾಳಿ: ಎಚ್ಚರದಿಂದಿರಲು ಆರೋಗ್ಯ ಇಲಾಖೆ ಸೂಚನೆ!

ಬೆಂಗಳೂರು: ಈ ಬಾರಿ ಬೇಸಿಗೆ ಆರಂಭವಾಗುತ್ತಿದಂತೆ  ರಾಜ್ಯದಲ್ಲಿ ಬಿರು ಬಿಸಿಲು ಶುರುವಾಗಿದೆ‌. ಉರಿ ಬಿಸಿಲು ಜನರನ್ನು ಸುಡಲು ಆರಂಭಿಸಿದ್ರೆ. ಒಂದು ಕಡೆ ಬೇಸಿಗೆ ತಾಪದಿಂದ ಜನ ಬೇಸತ್ತು ಹೋಗಿದ್ರೆ ಮತ್ತೊಂದು ಕಡೆ  ನಾನಾ ಕಾಯಿಲೆಯಿಂದ ಜನ ತತ್ತರಿಸಿ ಹೋಗಿದ್ದು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಹೌದು… ಈ ಬಾರಿ ಫೆಬ್ರವರಿಯಿಂದಲೇ ಸುಡುಬಿಸಿಲು ಶುರುವಾಗಿದ್ದು, ಜನ ಬೇಸತ್ತು ಹೋಗಿದ್ದಾರೆ. ಬೆಳ್ಳಗೆ 8 ಗಂಟೆಯಾದರೆ ಸಾಕು ಮನೆಯಿಂದ ಹೊರ ಬರಲು … Continue reading Heat Wave: ಬೆಂಗಳೂರಲ್ಲಿ ಹೆಚ್ಚಾದ ಬಿಸಿ ಗಾಳಿ: ಎಚ್ಚರದಿಂದಿರಲು ಆರೋಗ್ಯ ಇಲಾಖೆ ಸೂಚನೆ!