Crackers Effect: ಬೆಂಗಳೂರಲ್ಲಿ ನಿಲ್ಲದ ಪಟಾಕಿ ಅವಘಡ: ಗಾಯಗೊಂಡವರ ಸಂಖ್ಯೆ ಹೆಚ್ಚಳ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ದೀಪಾವಳಿ ಹಬ್ಬದ ಹಿನ್ನಲೆ ಪಟಾಕಿ ಸಿಡಿಸಿ  ಗಾಯಗೊಂಡವರ ಸಂಖ್ಯೆ  ಪ್ರತಿವರ್ಷಕ್ಕಿಂತ  ಈ ಬಾರಿ  ಹೆಚ್ಚಳವಾಗಿದೆ ಅದರಲ್ಲೂ ಮಕ್ಕಳೆ ಸಂಖ್ಯೆನೆ ಆಧಿಕವಾಗಿದೆ… ಬೆಂಗಳೂರಿನ ಮಿಂಟೋ ,ಶಂಕರ್ ಮತ್ತು ನಾರಾಯಣ ಕಣ್ಣಿನ ಆಸ್ಪತ್ರೆಯಲ್ಲಿ ಇದುವರೆಗೂ 125ಕ್ಕೊ ಹೆಚ್ಚು ಕೇಸ್ ಗಳು ದಾಖಲಾಗಿವೆ. ಅದರಲ್ಲಿ ಮಿಂಟೋ ಅಸ್ಪತ್ರೆ ಒಂದರಲ್ಲೆ 36 ಕೇಸ್ ಪತ್ತೆಯಾಗಿದ್ದು ಅದರಲ್ಲಿ ಬಹುತೇಕ ಮಕ್ಕಳ ಸಂಖ್ಯೆನೆ ಆಧಿಕವಾಗಿದೆ ಅಂತ ಮಿಂಟೋ ಅಸ್ಪತ್ರೆ ನಿರ್ಧೇಶಕ  ನಾಗರಾಜ್ ತಿಳಿಸಿದರು. ಇನ್ನೂ   ನಾರಾಯಣ ನೇತ್ರಾಲಯದಲ್ಲಿ ಇದುವರೆಗೂ ಒಟ್ಟು … Continue reading Crackers Effect: ಬೆಂಗಳೂರಲ್ಲಿ ನಿಲ್ಲದ ಪಟಾಕಿ ಅವಘಡ: ಗಾಯಗೊಂಡವರ ಸಂಖ್ಯೆ ಹೆಚ್ಚಳ