ಮೆಟ್ರೋ ಹಳಿಗೆ ಜಿಗಿದು ಸೂಸೈಡ್ ಕೇಸ್ ಹೆಚ್ಚಳ: PSD ಮೊರೆ ಹೋದ BMRCL!

ಬೆಂಗಳೂರು:- ಮೆಟ್ರೋ ಹಳಿಗೆ ಜಿಗಿದು ಸೂಸೈಡ್ ಕೇಸ್ ಹೆಚ್ಚಳವಾಗಿದ್ದು, BMRCL PSD ಮೊರೆ ಹೋಗಿದೆ. ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್​ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ.‌ ಹೀಗಾಗಿ ಹೊಸ ಮಾರ್ಗಗಳಾದ ಗೊಟ್ಟಿಗೆರೆ ಯಿಂದ ನಾಗವಾರ ಸಿಲ್ಕ್ ಬೋರ್ಡ್ … Continue reading ಮೆಟ್ರೋ ಹಳಿಗೆ ಜಿಗಿದು ಸೂಸೈಡ್ ಕೇಸ್ ಹೆಚ್ಚಳ: PSD ಮೊರೆ ಹೋದ BMRCL!