ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ: 2 ನೇ ದೆಹಲಿ ಆಗುತ್ತಾ ಸಿಲಿಕಾನ್ ಸಿಟಿ!

ಬೆಂಗಳೂರು:– ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ ಆಗುತ್ತಿದ್ದು,ಮತ್ತೊಂದು ದೆಹಲಿ ಆಗುತ್ತಾ ಬೆಂಗಳೂರು ಎಂಬೆಲ್ಲಾ ಅನುಮಾ ಮೂಡಿದೆ. ಮತ್ತೆ ಒಂದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಚಂದನ್, ನಿವೇದಿತಾ ಗೌಡ ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಟ ಬರೋಬ್ಬರಿ 5 ಸಾವಿರ ನೂತನ ವಾಹನಗಳು ನೋಂದಣಿಯಾಗ್ತಿದ್ದಾವೆ. ಅಂದ್ರೆ, ತಿಂಗಳಿಗೆ ಒಂದೂವರೆ ಲಕ್ಷ ಹಾಗೂ ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಾಜ್ಯದ ರಸ್ತೆಗೆ ಇಳಿಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಆಗಿರೋ ವಾಹನಗಳ ಪ್ರಮಾಣದಲ್ಲಿ … Continue reading ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ: 2 ನೇ ದೆಹಲಿ ಆಗುತ್ತಾ ಸಿಲಿಕಾನ್ ಸಿಟಿ!