ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೆ ದಿನಗಣನೆ: ಮದುವಣ ಗಿತ್ತಿಯಂತೆ ಶೃಂಗಾರಗೊಂಡ ಬಸವ ಜನ್ಮ ಸ್ಥಳ!

ವಿಜಯಪುರ:- ಮಾಜಿ ಉಪಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್‌ ಗೆ ದಿನಗಣನೆ ಆರಂಭವಾಗಿದೆ ಈ ಕುರಿತು ಕಂಪ್ಲಿಟ್ ಡಿಟೇಲ್ಸ ಇಲ್ಲಿದೆ ನೋಡಿ ಹೌದು ! ಮಂಗಳೂರು: ವೈರಲ್ ಆಯಿತು ಯಕ್ಷಗಾನ ಪ್ರದರ್ಶನದ ಹಳೆಯ ಪ್ರಚಾರ ಶೈಲಿಯ ವೀಡಿಯೋ! ಕ್ರಾಂತಿ ಪುರುಷ ವಿಶ್ವಗುರು ಬಸವೇಶ್ವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಫೆ,4 ರಂದು ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಕೃಪ ಶಾಲೆ ಪಕ್ಕದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ … Continue reading ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೆ ದಿನಗಣನೆ: ಮದುವಣ ಗಿತ್ತಿಯಂತೆ ಶೃಂಗಾರಗೊಂಡ ಬಸವ ಜನ್ಮ ಸ್ಥಳ!