ಹುಬ್ಬಳ್ಳಿಯಲ್ಲಿ ರಾಜಾ ಸ್ಕೋಡಾ ಮಳಿಗೆ ಉದ್ಘಾಟನೆ!

ಹುಬ್ಬಳ್ಳಿ : ತನ್ನ ನೆಟ್ವರ್ಕ್ ವಿಸ್ತರಿಸುತ್ತಿರುವ ಸ್ಕೋಡಾ ಆಟೋ ಇಂಡಿಯಾ ಕರ್ನಾಟಕದಲ್ಲಿ ಎರಡು ಹೊಸ ಡೀಲರ್‌ಶಿಪ್‌ಗಳಿಗೆ ಚಾಲನೆ ನೀಡಿದೆ. ಇದರ ಅಂಗವಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ರಾಜಾ ಮೋಟಾರ್ಸ್ ಜೊತೆಗೆ ಸ್ಕೋಡಾ ಆಟೋ ಡೀಲರ್‌ಶಿಪ್‌ ಹೊಂದಿದೆ. ಇದರ ನೂತನ ರಾಜಾ ಸ್ಕೋಡಾ ಮಳಿಗೆಯನ್ನು ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಉದ್ಘಾಟಿಸಲಾಯಿತು. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಮೀಸಲು: ಸಿಎಂ ಸಿದ್ದರಾಮಯ್ಯ! ನಗರದಲ್ಲಿ ರಾಜಾ ಸ್ಕೋಡಾ ಮಳಿಗೆ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸ್ಕೋಡಾ … Continue reading ಹುಬ್ಬಳ್ಳಿಯಲ್ಲಿ ರಾಜಾ ಸ್ಕೋಡಾ ಮಳಿಗೆ ಉದ್ಘಾಟನೆ!