ಮಾಜಿ ಸಚಿವ SR ಪಾಟಿಲ್ ಒಡೆತನದ ನೂತನ ವೈದ್ಯಕೀಯ ಕಾಲೇಜು ಉದ್ಘಾಟನೆ

ಬಾಗಲಕೋಟೆ: ಮಾಜಿ ಸಚಿವ ಎಸ್ ಆರ್ ಪಾಟಿಲ್ ಒಡೆತನದ ನೂತನ ವೈದ್ಯಕೀಯ ಕಾಲೇಜು ಇಂದು  ಉದ್ಘಾಟನೆ ಮಾಡಲಾಗಿದೆ. ಬಾಡಗಂಡಿ ಗ್ರಾಮದಲ್ಲಿರುವ ಎಸ್ ಆರ್ ಪಾಟಿಲ್ ವೈದ್ಯಕೀಯ ಕಾಲೇಜು  ಇಂದು ನೂತನ ವೈದ್ಯಕೀಯ ಕಾಲೇಜ್ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟಿಲ್,ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗೃಹಸಚಿವ ಜಿ ಪರಮೇಶ್ವರ ರಿಂದ ಉದ್ಘಾಟನೆ.. ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ನೀಟ್-ಸಿಇಟಿ ತರಬೇತಿ: ಶಿಕ್ಷಣ ಇಲಾಖೆ ರಿಬ್ಬನ್ ಕಟ್ ಮಾಡಿ ಕಾಲೇಜ್ ಉದ್ಘಾಟಿಸಿದ ಸಚಿವರುಉಸ್ತುವಾರಿ ಸಚಿವ ಆರ್. ಬಿ. … Continue reading ಮಾಜಿ ಸಚಿವ SR ಪಾಟಿಲ್ ಒಡೆತನದ ನೂತನ ವೈದ್ಯಕೀಯ ಕಾಲೇಜು ಉದ್ಘಾಟನೆ