ರವಿಕಿರ್ಲೋಸ್ಕರ್ ಅಸ್ಪತ್ರೆಯಲ್ಲಿ ಡಯಾಲಿಸಸ್ ಕೇಂದ್ರ ಉದ್ಘಾಟನೆ!

ದಾಸರಹಳ್ಳಿ: ನಗರದ ರವಿಕಿರ್ಲೋಸ್ಕರ್ ಅಸ್ಪತ್ರೆಯಲ್ಲಿ ಡಯಾಲಿಸಸ್ ಕೇಂದ್ರ ಉದ್ಘಾಟನೆಗೊಂಡಿದೆ. Breaking: ಮಂತ್ರಿ ಮಾಲ್ ಗೆ ಬಿಗ್ ಶಾಕ್… ಮತ್ತೆ ಬೀಗ ಜಡಿದ ಬಿಬಿಎಂಪಿ.! ಡಾ.ಸಿ ಎನ್ .ಮಂಜುನಾಥ್ ಅವರಿಂದ ಡಯಾಲಿಸಸ್ ಕೇಂದ್ರ ಉದ್ಗಾಟನೆ ಮಾಡಲಾಗಿದೆ. ಪೀಣ್ಯದಲ್ಲಿ ಇರುವ ರವಿಕಿರ್ಲೋಸ್ಕರ ಅಸ್ಪತ್ರೆಯಲ್ಲಿ ರೋಟರಿ ಬೆಂಗಳೂರು ಉದ್ಯೋಗ ಸಹಯೋಗದೊಂದಿಗೆ ಡಯಾಲಿಸಸ್ ಕೇಂದ್ರ ನಿರ್ಮಿಸಲಾಗಿದ್ದು, ಇದೀಗ ಉದ್ಘಾಟಿಸಲಾಗಿದೆ.