100 ಡಿಜಿಟಲ್ ಸ್ಮಾರ್ಟ್ ತರಗತಿಗಳ ಉದ್ಘಾಟನೆ

ಹುಬ್ಬಳ್ಳಿ: ೪೧ ಕ್ಲಬ್‌ಗಳ ಸಂಘವು ತನ್ನ ದೀರ್ಘಾವಧಿಯ ಯೋಜನೆಯಾದ ಫ್ರೀಡಂ ಥ್ರೂ ಡಿಜಿಟಲ್ ಎಜುಕೇಶನ್ ಅಡಿಯಲ್ಲಿ ಆಗಸ್ಟ್ ೨೦೨೪ ರ ಅಂತ್ಯದ ಹೊತ್ತಿಗೆ ದೇಶದಾದ್ಯಂತ ೩೦೦ ಶಾಲೆಗಳನ್ನು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಕೊಠಡಿಗಳೊಂದಿಗೆ ಸಜ್ಜುಗೊಳಿಸಲಿದೆ. ಇದು ೧.೫೦ ಲಕ್ಷ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ `೧ ಈ ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದರು “ರಾಣೆಬೆನ್ನೂರಿನಲ್ಲಿ ೧೦೦ ಶಾಲೆಗಳನ್ನು ಸಜ್ಜುಗೊಳಿಸುವ ಮೂಲಕ, ಯಾವುದೇ ದೊಡ್ಡ ನಗರಕ್ಕೆ ಸಮಾನವಾಗಿ ದೂರದ ಊರುಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವುದು … Continue reading 100 ಡಿಜಿಟಲ್ ಸ್ಮಾರ್ಟ್ ತರಗತಿಗಳ ಉದ್ಘಾಟನೆ