Rainy Season Tips: ಮಳೆಗಾಲದಲ್ಲಿ ಛತ್ರಿ ಇದ್ದರೆ ಸಾಲದು ಈ ವಸ್ತುಗಳು ಬೇಕೇ ಬೇಕು!

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಈ ವೇಳೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ.. ಯಾಕೆಂದರೆ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ. ಹೌದು.. ಸಾಮಾನ್ಯವಾಗಿ ವರ್ಷದ ಮೊದಲ ಮಳೆ ತೀವ್ರ ಗಾಳಿ, ಗುಡುಗು, ಮಿಂಚಿನಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಯಾಕೆಂದರೆ ಬಲವಾದ ಗಾಳಿ ಬೀಸಿದಾಗ ಮರ ಗಿಡಗಳು ಅಥವಾ ಅದರ ರೆಂಬೆ ಕೊಂಬೆಗಳು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ … Continue reading Rainy Season Tips: ಮಳೆಗಾಲದಲ್ಲಿ ಛತ್ರಿ ಇದ್ದರೆ ಸಾಲದು ಈ ವಸ್ತುಗಳು ಬೇಕೇ ಬೇಕು!