SM ಕೃಷ್ಣ ನಿಧನಕ್ಕೂ ಮುನ್ನ ಬರೆದ ಕೊನೆಯ ಪತ್ರದಲ್ಲೇನಿದೆ!? ನಿಜಕ್ಕೂ ಮನಮಿಡಿಯುವ ಸಾಲುಗಳು!

ಬೆಂಗಳೂರು: ಧೀಮಂತ ರಾಜಕಾರಣಿ, ಕರ್ನಾಟಕದ ಮಾಜಿ ಸಿಎಂ SM ಕೃಷ್ಣ ಅವರು ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಆದರೆ ಇವರು ನಿಧನಕ್ಕೂ ಮುನ್ನ ಬರೆದ ಕೊನೆಯ ಪತ್ರ ಇದೀಗ ವೈರಲ್ ಆಗಿದೆ. ಅವರು ಬರೆದ ಸಾಲುಗಳು ನಿಜಕ್ಕೂ ಮನಮಿಡಿಯುವಂತಿದೆ. ತಿಳಿದಿರಲಿ: ಹಾರ್ಟ್ ಅಟ್ಯಾಕ್ ಹೆಚ್ಚು ಬಾತ್ ರೂಂನಲ್ಲೇ ಆಗುತ್ತೆ! ಯಾಕೆ ಗೊತ್ತಾ!! ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕೊನೆಗಾಲದಲ್ಲಿ ಶ್ವಾಸಕೋಶದ ಸೋಂಕು ಸಹ ಕಾಡಿತ್ತು. ಇದೀಗ ಎಸ್​ಎಂ ಕೃಷ್ಣ ಬರೆದಿರುವ ಕೊನೆಯ ಪತ್ರ ಲಭ್ಯವಾಗಿದೆ. ಮಂಡ್ಯ ಜಿಲ್ಲೆಯಲ್ಲಿ … Continue reading SM ಕೃಷ್ಣ ನಿಧನಕ್ಕೂ ಮುನ್ನ ಬರೆದ ಕೊನೆಯ ಪತ್ರದಲ್ಲೇನಿದೆ!? ನಿಜಕ್ಕೂ ಮನಮಿಡಿಯುವ ಸಾಲುಗಳು!