ಬೇಸಿಗೆಯಲ್ಲಿ ನಿತ್ಯ ಒಂದು ಮೊಟ್ಟೆ ತಿನ್ಬೇಕಂತೆ..! ತಜ್ಞರು ಹೇಳೋದೇನು ಗೊತ್ತಾ!?..

ಮೊಟ್ಟೆಗಳಲ್ಲಿ ಪೌಷ್ಟಿಕಾಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಿಂದ ಹಿಡಿದು ತೂಕ ನಿರ್ವಹಣೆಯವರೆಗೂ ಮೊಟ್ಟೆಗಳು ನಿಮಗೆ ಉತ್ತಮ ಆಹಾರದ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ತಪ್ಪದೇ ಮೊಟ್ಟೆ ತಿನ್ನಿ ಎನ್ನುತ್ತಾರೆ ತಜ್ಞರು, ಇದಕ್ಕೆ ಕಾರಣವೇನು ನೋಡಿ. ನಿಮಗೆ ನಿದ್ರೆ ಬರ್ತಿಲ್ವಾ!?.. ರಾತ್ರಿ ಈ ಪಾಯಸ ಮಾಡಿ ಕುಡಿಯಿರಿ…! ಪ್ರೊಟೀನ್ ಅಗಾಧ ಪ್ರಮಾಣದಲ್ಲಿದೆ: ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೊಟೀನ್‌ ಮೂಲವಾಗಿದೆ. ದೇಹದ ಮೂಳೆ ಹಾಗೂ ಮಾಂಸಖಂಡಗಳ ಬೆಳವಣಿಗೆಗೆ … Continue reading ಬೇಸಿಗೆಯಲ್ಲಿ ನಿತ್ಯ ಒಂದು ಮೊಟ್ಟೆ ತಿನ್ಬೇಕಂತೆ..! ತಜ್ಞರು ಹೇಳೋದೇನು ಗೊತ್ತಾ!?..