ಸೋಲದೇವನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ದೇವರ ತಾಳಿ ಸಹಿತ 2 ಹುಂಡಿ ಕಳ್ಳತನ!

ಬೆಂಗಳೂರು:- ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಲದೇವನಹಳ್ಳಿ ಗ್ರಾಮದ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ದೇವಿಯ ಕೊರಳಲಿದ್ದ ತಾಳಿ ಸಹಿತ ಲಕ್ಷಾಂತರ ಹಣವಿದ್ದ 2 ಹುಂಡಿ ಕಳ್ಳತನ ಮಾಡಿ ಸಿ ಸಿ ಕ್ಯಾಮರಾದ ಡಿವಿಆರ್ ಕೂಡ ಹೊತ್ತೋಯ್ದಿದ್ದಾರೆ. ಹಲ್ಲುಗಳು ಹಳದಿಗಟ್ಟಿದ್ದ್ಯಾ!?… ಫಳಫಳ ಹೊಳೆಯಲು ಈ ಮನೆಮದ್ದು ಟ್ರೈ ಮಾಡಿ! ಇನ್ನೂ ಸಾವಿರಾರು ಭಕ್ತರನ್ನು ಹೊಂದಿರುವ ಈ ಮಾರಮ್ಮ ದೇವಿಯ ದೇವಸ್ಥಾನ ಕಳೆದ 4 ತಿಂಗಳ … Continue reading ಸೋಲದೇವನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ದೇವರ ತಾಳಿ ಸಹಿತ 2 ಹುಂಡಿ ಕಳ್ಳತನ!