Imran Tahir Record: ಹೊಸ ಇತಿಹಾಸ ನಿರ್ಮಿಸಿದ ಇಮ್ರಾನ್ ತಾಹಿರ್!

ಟಿ20 ಕ್ರಿಕೆಟ್​ನಲ್ಲಿ ಇಮ್ರಾನ್ ತಾಹಿರ್ ಹೊಸ ಇತಿಹಾಸ ನಿರ್ಮಿಸಿದೆ. ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ ಕಣಕ್ಕಿಳಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಇದೀಗ ಇಮ್ರಾನ್ ತಾಹಿರ್ ಪಾಲಾಗಿದೆ. ದಾಳಿಂಬೆ ಜ್ಯೂಸ್‌ ಕುಡಿದರೆ ಈ ರೋಗಗಳು ಓಡಿ ಹೋಗೋದು ಗ್ಯಾರಂಟಿ! ಇಲ್ಲಿದೆ ಡೀಟೇಲ್ಸ್! ಇಮ್ರಾನ್ ತಾಹಿರ್ ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. … Continue reading Imran Tahir Record: ಹೊಸ ಇತಿಹಾಸ ನಿರ್ಮಿಸಿದ ಇಮ್ರಾನ್ ತಾಹಿರ್!