ಪಾಸ್ಪೋರ್ಟ್ ಗೆ ಸಂಬಂಧಿಸಿ ಕೇಂದ್ರದ ಮಹತ್ವದ ಸೂಚನೆ: ದೇಶಾದ್ಯಂತ ಹೊಸ ಕಾನೂನು ಜಾರಿ!

ಬೆಂಗಳೂರು/ನವದೆಹಲಿ:- ಭಾರತದಲ್ಲಿ ಪಾಸ್‌ಪೋರ್ಟ್‌ ಮಾಡಿಸಲು ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಅದರಂತೆ, 2023ರ ಅಕ್ಟೋಬರ್ 1ರಿಂದ ಜನಿಸಿದವರು ಇನ್ಮುಂದೆ ಪಾಸ್‌ಪೋರ್ಟ್‌ ಪಡೆಯಲು ದಾಖಲೆಯಾಗಿ ಜನನ ಪ್ರಮಾಣ ಪತ್ರ‌ವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಾವು ಬಣ್ಣ ಹಾಕದೇ ಸಿನಿಮಾ ಮಾಡೋರು: ಚಲನಚಿತ್ರೋತ್ಸವದಲ್ಲಿ ಡಿಸಿಎಂ ರಾಜಕೀಯ ಮಾತು! ಹೌದು, ಪಾಸ್ಪೋರ್ಟ್ ಗೆ ಸಂಬಂಧಿಸಿ ನಾಗರೀಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ಕೊಟ್ಟಿದೆ. ಶಾಲೆಯ ಪ್ರವೇಶಾತಿ, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ನಂಬರ್ ಎಲ್ಲದಕ್ಕೂ … Continue reading ಪಾಸ್ಪೋರ್ಟ್ ಗೆ ಸಂಬಂಧಿಸಿ ಕೇಂದ್ರದ ಮಹತ್ವದ ಸೂಚನೆ: ದೇಶಾದ್ಯಂತ ಹೊಸ ಕಾನೂನು ಜಾರಿ!