ನಾನು ಸಂಕಷ್ಟಕ್ಕೆ ಒಳಗಾಗಿದ್ದೇನೆ, ನನಗೆ ನೆರವು ಬೇಕು: ಇಂಗ್ಲೆಂಡ್ ಟೀಂನ ಮಾಜಿ ಆಲ್ ರೌಂಡರ್

ರಸ್ತೆ ಅಪಘಾತಕ್ಕೆ ಒಳಗಾದ ಬಳಿಕ ಚೇತರಿಸಿಕೊಳ್ಳುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆಯಂಡ್ರೂ ಫ್ಲಿಂಟಾಫ್, ನೆರವಿಗಾಗಿ ಮನವಿ ಮಾಡಿದ್ದಾರೆ. ‘ಫ್ರೆಡ್ಡೀ ಫ್ಲಿಂಟಾಫ್’ಸ್ ಫೀಲ್ಡ್ ಆಫ್ ಡ್ರೀಮ್ಸ್ ಆನ್ ಟೂರ್’ ಎಂಬ ಸರಣಿಯಲ್ಲಿ, ಈ ಘಟನೆಯ ಬಗ್ಗೆ ಮತ್ತು ಚೇತರಿಕೆಯ ಅನುಭವದ ಬಗ್ಗೆ ಫ್ಲಿಂಟಾಫ್ ವಿವರವಾಗಿ ಮಾತನಾಡಿದ್ದಾರೆ. ಚೆಕ್ ಬೌನ್ಸ್ ಕೇಸ್: ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್! ”ಆ ಘಟನೆ ನಡೆದ ಬಳಿಕ, ನಾನು ಇಲ್ಲಿ ಇರಬಾರದಾಗಿತ್ತು. ಇಲ್ಲಿ ಕುಳಿತು ನನ್ನ ಬಗ್ಗೆಯೇ … Continue reading ನಾನು ಸಂಕಷ್ಟಕ್ಕೆ ಒಳಗಾಗಿದ್ದೇನೆ, ನನಗೆ ನೆರವು ಬೇಕು: ಇಂಗ್ಲೆಂಡ್ ಟೀಂನ ಮಾಜಿ ಆಲ್ ರೌಂಡರ್