ಅನೈತಿಕ ಸಂಬಂಧ: ಬೆಂಗಳೂರಿನಲ್ಲಿ ಬಿತ್ತು ಜೋಡಿ ಕೊಲೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಸಾರಕ್ಕಿಯ ಮಾರ್ಕೆಟ್ ಬಳಿ ಜೋಡಿ ಕೊಲೆ ನಡೆದಿದೆ. ಅನೈತಿಕ ಸಂಬಂಧ ಹಿನ್ನೆಲೆ ಚಾಕುವಿನಿಂದ ಇರಿದು ಅನುಶಾ ಮತ್ತು ಸುರೇಶ್ ಗೆ ಕೊಲೆ ಮಾಡಲಾಗಿದೆ. ಮಲ್ಪೆ ಬೀಚ್ ನಲ್ಲಿ ಅಲೆಗಳ ಆರ್ಭಟ: ಸುಳಿಗೆ ಸಿಲುಕಿದ ಮೂವರಲ್ಲಿ ಓರ್ವ ಸಾವು! ಅನುಶಾಗೆ ಮತ್ತು ಸುರೇಶ್ ಮೃತರು ಎನ್ನಲಾಗಿದೆ. ಸ್ಥಳಕ್ಕೆ ಜೆ.ಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದವರು ಈವೆಂಟ್ ಮ್ಯಾನೇಜ್ನಮೆಂಜ್ ಮಾಡುತ್ತಿದ್ದರು.. ಐದು … Continue reading ಅನೈತಿಕ ಸಂಬಂಧ: ಬೆಂಗಳೂರಿನಲ್ಲಿ ಬಿತ್ತು ಜೋಡಿ ಕೊಲೆ!