ಅನೈತಿಕ ಸಂಬಂಧ ರಟ್ಟು: ವಿಷ ಸೇವಿಸಿ ಆಂಟಿ-ಅಂಕಲ್ ಸೂಸೈಡ್! ನಡೆದಿದ್ದೇನು?

ತುಮಕೂರು:- ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದ ಚಳ್ಳಕೆರೆ ರಸ್ತೆಯ ಜಮೀನೊಂದರಲ್ಲಿ ಓರ್ವ ಮಹಿಳೆ ಹಾಗೂ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಟಿವಿ ರಿಮೋರ್ಟ್ ವಿಚಾರಕ್ಕೆ ಕಿರಿಕ್: ಅಜ್ಜಿ ಬೈಗುಳ ತಾಳಲಾರದೆ 16 ವರ್ಷದ ಬಾಲಕಿ ಸೂಸೈಡ್! 40 ವರ್ಷದ ಗೋವಿಂದರೆಡ್ಡಿ, 38 ವರ್ಷದ ಭಾಗ್ಯ ಎನ್ನಲಾಗಿದೆ. ತಮ್ಮ ಅನೈತಿಕ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದ್ದರಿಂದ ಮದ್ಯದಲ್ಲಿ ವಿಷ ಮಿಶ್ರಣ ಮಾಡಿಕೊಂಡು ಸೇವಿಸಿದ್ದಾರೆ. ವಿಷ ಸೇವಿಸಿದವರನ್ನ ಪಾವಗಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಗೋವಿಂದರೆಡ್ಡಿಗೆ … Continue reading ಅನೈತಿಕ ಸಂಬಂಧ ರಟ್ಟು: ವಿಷ ಸೇವಿಸಿ ಆಂಟಿ-ಅಂಕಲ್ ಸೂಸೈಡ್! ನಡೆದಿದ್ದೇನು?