ಕಲಘಟಗಿಯಲ್ಲಿ ಅಕ್ರಮ ಗಂಧದ ಮರ ಸಾಗಾಟ: ಆರೋಪಿಗಳು ಎಸ್ಕೇಪ್!

ಕಲಘಟಗಿ: ತಾಲೂಕಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಂಧದ ಮರವನ್ನು ಅರಣ್ಯಾಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಮುತ್ತಗಿ ಗ್ರಾಮ ವ್ಯಾಪ್ತಿಯಲ್ಲಿ ಗಂಧದ ಮರ ಸಾಗಿಸುವಾಗ ಆರೋಪಿಗಳನ್ನು ಅರಣ್ಯಾಕಾರಿಗಳು ಸೆರೆ ಹಿಡಿಯಲು ಮುಂದಾಗಿದ್ದಾರೆ. ತಿಂದ ತಕ್ಷಣ ಟಾಯ್ಲೆಟ್ ಹೋಗ್ಬೇಕು ಅನ್ಸತ್ತಾ!? ಹಾಗಿದ್ರೆ ಇದು ಈ ಗ್ಯಾರಂಟಿ! ಆ ಸಂದರ್ಭದಲ್ಲಿ ಮರಗಳ ತುಂಡನ್ನು ಬಿಸಾಕಿ ತಪ್ಪಿಸಿಕೊಂಡಿದ್ದಾರೆ. ೩೫ ಸಾವಿರಕ್ಕೂ ಅಕ ಮೌಲ್ಯದ ೧೩ ಕೆಜಿ ಶ್ರೀಗಂಧದ ಮರದ ತುಂಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಲೆಗೆ ಪೊಲೀಸರು ಬಲೆ ಬಿಸಿದ್ದಾರೆ. ಈ ಸಂದರ್ಭದಲ್ಲಿ ವಲಯ … Continue reading ಕಲಘಟಗಿಯಲ್ಲಿ ಅಕ್ರಮ ಗಂಧದ ಮರ ಸಾಗಾಟ: ಆರೋಪಿಗಳು ಎಸ್ಕೇಪ್!