ಸ್ನೇಹಿತೆ ಜೊತೆ ಲವ್ವಿ-ಡವ್ವಿ: ಗಂಡನ ಜಿಮ್‌ನಲ್ಲೇ ಪತ್ನಿ ನೇಣಿಗೆ ಶರಣು!
ಮಂಡ್ಯ:- ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ, ಪತಿಯ ಜಿಮ್‌ನಲ್ಲೇ ಪತ್ನಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಇತಿಹಾಸದಲ್ಲೇ ಇದೇ ಮೊದಲು: ರಾಷ್ಟ್ರಪತಿ ಭವನದಲ್ಲಿ ಮದುವೆ.. ಯಾರೀ ಅದೃಷ್ಟ ಜೋಡಿ..? 27 ವರ್ಷದ ದಿವ್ಯ ಮೃತ ದುರ್ದೈವಿ. ದಿವ್ಯ ಹಾಗೂ ಗಿರೀಶ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಎರಡು ಮಕ್ಕಳಿದ್ದವು. ಗಿರೀಶ್ ಕೆಸ್ತೂರು ಗ್ರಾಮದಲ್ಲಿ ವೈಭವ್ ಎಂಬ ಜಿಮ್ ಆರಂಭಿಸುವಾಗ ದಿವ್ಯ ಮನೆಯವರು 10 ಲಕ್ಷ ರೂ.ಯನ್ನು … Continue reading ಸ್ನೇಹಿತೆ ಜೊತೆ ಲವ್ವಿ-ಡವ್ವಿ: ಗಂಡನ ಜಿಮ್‌ನಲ್ಲೇ ಪತ್ನಿ ನೇಣಿಗೆ ಶರಣು!
Copy and paste this URL into your WordPress site to embed
Copy and paste this code into your site to embed