ಅಕ್ರಮ ಮದ್ಯ ಮಾರಾಟ: ಪ್ರಶ್ನಿಸಿದ ವ್ಯಕ್ತಿಯ ಕೊಲೆ! ಅಬಕಾರಿ ಸಚಿವರ ತವರಲ್ಲೇ ಕೃತ್ಯ!

ಬಾಗಲಕೋಟೆ:- ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಡ್ಡೇರ್ ತಿಮ್ಮಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ್ದನ್ನು ಪ್ರಶ್ನಿಸಿದವನನ್ನು ಕೊಲೆ ಮಾಡಿರುವ ಘಟನೆ ಜರುಗಿದೆ. ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ! 40 ವರ್ಷದ ವೆಂಕನಗೌಡ ಶೇಷಪ್ಪನವರ್ ಮೃತ ವ್ಯಕ್ತಿ. ಕೊಲೆಗೈದ ಆರೋಪಿ ಹನಮಂತ್ ನೀಲರ್, ತನ್ನ ಮನೆಯಲ್ಲೇ ಅಕ್ರಮ ಮದ್ಯ ‌ಮಾರಾಟವನ್ನು ಮಾಡುತ್ತಿದ್ದ. ಇದರಿಂದ ಪಕ್ಕದ ಮನೆಯ ವೆಂಕನಗೌಡ ಮನೆಯವರಿಗೆ ದಿನಂಪ್ರತಿ ಕುಡುಕರಿಂದ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಮೃತ … Continue reading ಅಕ್ರಮ ಮದ್ಯ ಮಾರಾಟ: ಪ್ರಶ್ನಿಸಿದ ವ್ಯಕ್ತಿಯ ಕೊಲೆ! ಅಬಕಾರಿ ಸಚಿವರ ತವರಲ್ಲೇ ಕೃತ್ಯ!