ನಿಮ್ಮ ಸ್ಮಾರ್ಟ್ ಫೋನ್ ಅಪ್ ಡೇಟ್ ಕೇಳ್ತಿದ್ರೆ ಕೂಡಲೇ ಮಾಡಿ, ಇಲ್ಲಂದ್ರೆ ಫೋನ್ ಹ್ಯಾಕ್ ಆಗ್ಬಹುದು!

ಸ್ಮಾರ್ಟ್​ಫೋನ್ ಸಾಫ್ಟ್ ವೇರ್​ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ ಎನ್ನುವುದು ಟೆಕ್ ತಜ್ಞರ ಅಭಿಪ್ರಾಯ. ಸ್ಮಾರ್ಟ್​ಫೋನ್ ಎಂದಮೇಲೆ ಅದರಲ್ಲಿ ಅಪ್ಡೇಟ್​ಗಳು ಬರುವುದು ಸಾಮಾನ್ಯ. ಆದರೆ ಕೆಲವರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಅಪ್ಡೇಟ್ ಸೂಚನೆ ನಿಮಗೆ ತಿಂಗಳುಗಳವರೆಗೆ ಕಾಣಿಸುತ್ತಲೇ ಇರುತ್ತದೆ. ನೀವು ಅಪ್ಡೇಟ್ ಮಾಡದಿದ್ದರೆ ಸಮಸ್ಯೆ ಏನು?. ಅಪ್ಡೇಟ್ ಕೊಡದಿದ್ದರೆ ನಿಮ್ಮ ಫೋನ್​ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ನೋಡಲು ಸುಂದರವಾಗಿ ಕಾಣುವ ದಾಳಿಂಬೆ ಹಣ್ಣಲ್ಲಿದೆ ಮಾರಕ ಕಾಯಿಲೆ ಗುಣಪಡಿಸೋ ಶಕ್ತಿ! ಸಮಯಕ್ಕೆ … Continue reading ನಿಮ್ಮ ಸ್ಮಾರ್ಟ್ ಫೋನ್ ಅಪ್ ಡೇಟ್ ಕೇಳ್ತಿದ್ರೆ ಕೂಡಲೇ ಮಾಡಿ, ಇಲ್ಲಂದ್ರೆ ಫೋನ್ ಹ್ಯಾಕ್ ಆಗ್ಬಹುದು!